Lok Sabha Elections 2019 : ನವೆಂಬರ್ 15ರಂದು ಬಿಜೆಪಿಯಿಂದ ಆತ್ಮಾವಲೋಕನ ಸಭೆ | Oneindia Kannada

2018-11-09 203

Karnataka By-elections 2018 results makes BJP dull. BJP loses in all the 4 constituencies except 1 constituency. So now, BJP conducts a introspection meeting on November 15th to discuss about the defeat in By-elections & Lok Sabha Elections 2019 strategy

ಕರ್ನಾಟಕ ಉಪಚುನಾವಣೆಯಲ್ಲಿ ಬಿಜೆಪಿಗೆ ನಾಲ್ಕೂ ಕ್ಷೇತ್ರಗಳಲ್ಲಿ ಸೋಲಾಗಿ ಒಂದು ಕ್ಷೇತ್ರದಲ್ಲಿ ಗೆಲುವನ್ನ ಸಾಧಿಸಿದೆ. ಇದೀಗ ಬಿಜೆಪಿ ಸೋಲಿಗೆ ಕಾರಣಗಳು ಹಾಗು ಲೋಕಸಭಾ ಚುನಾವಣೆಯ ತಂತ್ರದ ಬಗ್ಗೆ ಚರ್ಚಿಸಲು ಬಿಜೆಪಿ ನವೆಂಬರ್ 15ರಂದು ಆತ್ಮಾವಲೋಕನ ಸಭೆ ಕರೆದಿದೆ